ಮಾಲೀಕತ್ವದ ಪ್ಲಾನ್

ಭಾರತದ ಅತಿ ದೊಡ್ಡ ಫ್ಲೀಟ್
ಓಡಿಸಿ, ಗಳಿಸಿ ಮತ್ತು ಮಾಲೀಕರಾಗಿ.
ಡ್ರೈವರ್ಗಳು ನಮ್ಮನ್ನೇ ಏಕೆ ಆರಿಸುತ್ತಾರೆ
ತಿಂಗಳಿಗೆ ₹40,000 ವರೆಗೆ ಗಳಿಸಿ
ಪ್ರತಿ ವಾರ ನೇರವಾಗಿ ಬ್ಯಾಂಕ್ ಖಾತೆಗೆ
ಕಡಿಮೆ ಠೇವಣಿಕಡಿಮೆ ಠೇವಣಿಯ ಪ್ಲಾನ್
ಕನಿಷ್ಠ ಠೇವಣಿಯಿಂದ ಶುರು ಮಾಡಿ
₹0 ನಿರ್ವಹಣೆ*
ಸರ್ವೀಸ್ ಮತ್ತು ರಿಪೇರಿ ಖರ್ಚು ಪೂರ್ತಿ ನಮ್ಮದು
ಕಾರು ಸ್ವಂತ ಮಾಡಿಕೊಳ್ಳುವ ಪ್ಲಾನ್ಗಳುಮಾಲೀಕತ್ವದ ಪ್ಲಾನ್ಗಳು
11 ತಿಂಗಳಲ್ಲೇ ಕಾರು ನಿಮ್ಮದಾಗಿಸಿ12 ತಿಂಗಳೊಳಗೆ ಕಾರು ನಿಮ್ಮದು
24 × 7 ಬ್ರೇಕ್ಡೌನ್ ಸಹಾಯ
ದಾರಿಯಲ್ಲಿ, ಹಗಲು ರಾತ್ರಿದಾರಿಯಲ್ಲಿ ಕಾರು ನಿಂತರೆ ಸಹಾಯ, ಹಗಲು ರಾತ್ರಿ
*ಸಾಮಾನ್ಯ ಸವೆತ ಸೇರಿದೆ; ಅಪಘಾತ ಅಥವಾ ದುರುಪಯೋಗದಿಂದಾದ ಹಾನಿಯ ಖರ್ಚು ಡ್ರೈವರ್ದು.
ನಾವು ಇರುವ ನಗರಗಳು
ಪ್ರತಿ ಡ್ರೈವರ್ಗೂ ಒಂದು ಪ್ಲಾನ್ಪ್ರತಿ ಡ್ರೈವರ್ಗೂ ಒಂದು ಪ್ಲಾನ್
| Own Now | Drive To Own | Drive To Earn | |
|---|---|---|---|
| ಪ್ಲಾನ್ | ಮಾಲೀಕತ್ವದ ಪ್ಲಾನ್ | ಮಾಲೀಕತ್ವದ ಪ್ಲಾನ್ | ಲೀಸ್ ಪ್ಲಾನ್ |
| ಮುಂಗಡ / ಠೇವಣಿ | ₹50,000ಮುಂಗಡ · ರಿಂದ | ₹10,000ಠೇವಣಿ · ರಿಂದ | ₹3,000ಠೇವಣಿ · ರಿಂದ |


ನಿಮಗಾಗಿ ಗಳಿಸುವ ಕಾರು
ಭಾರತದ ಅತ್ಯಂತ ನಂಬಿಕೆಯ, ಚೆನ್ನಾಗಿ ನೋಡಿಕೊಂಡ ಫ್ಲೀಟ್ ಓಡಿಸಿ
Everest Fleet ಆ್ಯಪ್ ಬಂದಿದೆಆ್ಯಪ್ ಬಂದಿದೆ




ಸಮಯ ಬುಕ್ ಮಾಡಿನಿಮ್ಮ ಗಳಿಕೆ ನೋಡಿ100% ಪಾರದರ್ಶಕಎಲ್ಲವೂ ಒಂದೇ ಕಡೆನಿಮ್ಮ ಟ್ರಿಪ್ಗಳು ನೋಡಿ.ನಿಮ್ಮ ಗಳಿಕೆ ನೋಡಿ.100% ಪಾರದರ್ಶಕ.ಎಲ್ಲವೂ ಒಂದೇ ಕಡೆ.
ಡೌನ್ಲೋಡ್Google PlayEverest Dost ಆ್ಯಪ್ ಬಂದಿದೆ


Everest Dost
ಆಗಿ
ಡ್ರೈವರ್ಗಳನ್ನು ರೆಫರ್ ಮಾಡಿ.
ಗುರಿ ತಲುಪಿ.
ಬಹುಮಾನ ಗಳಿಸಿ.
ಕಾರು ಓಡಿಸುವುದಿಲ್ಲವೇ?
ಆದರೂ ನೀವು ಬದಲಾವಣೆ
ತರಬಹುದು.
ಇನ್ನಷ್ಟು ತಿಳಿಯಿರಿ
ಇದು ಹೇಗೆ ನಡೆಯುತ್ತದೆ
ಇಂದೇ ಡ್ರೈವಿಂಗ್ ಶುರು ಮಾಡಿ
ಅವರ ಮಾತಲ್ಲೇ ಕೇಳಿ













